ಮಾರ್ಚ್ - ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಮಾರ್ಚ್ ೧೭ - ಮಾರ್ಚ್ ತಿಂಗಳ ಹದಿನೇಳನೇ (೧೭ನೇ) ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೬ನೇ ದಿನ(ಅಧಿಕ ವರ್ಷದಲ್ಲಿ ೭೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೮೯ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == == ಜನನ == ೧೮೮೭ - ಕನ್ನಡದ ಖ್ಯಾತ ಸಾಹಿತಿಗಳಲ್ಲಬ್ಬರಾದ ಡಿ.ವಿ.ಗುಂಡಪ್ಪ ೧೯೨೬ - ಭಾರತದ ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್. ೧೯೦೫ - ಕನ್ನಡದ ಪ್ರಸಿದ್ಧ ಕವಿ,ಬರಹಗಾರ ಪು.ತಿ.ನರಸಿಂಹಾಚಾರ್. == ನಿಧನ == ೧೭೯೦ - ಅಮೆರಿಕದ ಖ್ಯಾತ ಮುತ್ಸದ್ದಿ,ಅನ್ವೇಷಕ ಬೆಂಜಮಿನ್ ಫ್ರಾಂಕ್ಲಿನ್. ೧೯೯೭ - ಒಡಿಶಾ ಮುಖ್ಯಮಂತ್ರಿಯಾಗಿದ್ದ ಬಿಜು ಪಟ್ನಾಯಕ್. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ